Job Description: * ಪ್ರಸ್ತುತ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕಂಪನಿಯು 26 ಸಾವಿರ ಕೋಟಿ ರೂ.ಗೆ ಎಸ್ಬಿ ಎನರ್ಜಿ ಇಂಡಿಯಾ ಕಂಪನಿಯನ್ನು ತನ್ನ ಅಧೀನಕ್ಕೆ ಪಡೆದುಕೊಂಡಿದೆ. * ಪ್ರಸ್ತುತ ಎಸ್ಬಿ ಎನರ್ಜಿ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿಯನ್ನು, ಜಗತ್ತಿನ ಅತಿದೊಡ್ಡ ಸೌರ ವಿದ್ಯುತ್ ಅಭಿವೃದ್ಧಿ ಕಂಪನಿಯಾಗಿರುವ ಎಜಿಇಎಲ್ ಸ್ವಾಧೀನಪಡಿಸಿಕೊಂಡಿದೆ. * ಈ ಎಸ್ಬಿ ಎನರ್ಜಿ ಇಂಡಿಯಾ ಕಂಪನಿಯು ಈ ಹಿಂದೆ ಇದು ಜಪಾನ್ ಮೂಲದ ಸಾಫ್ಟ್ಬ್ಯಾಂಕ್ ಗ್ರೂಪ್ ಕಾರ್ಪ್ ಮತ್ತು ಭಾರ್ತಿ ಗ್ರೂಪ್ಗಳ 80:20 ಪಾಲುದಾರಿಕೆಯ ಕಂಪನಿ ಹೊಂದಿತ್ತು.