Job Description: * ಇತ್ತೀಚಿಗೆ ಜಪಾನ್ ದೇಶದ ಯೋಶಿಹಿದೆ ಸುಗಾ ಅವರ ರಾಜೀನಾಮೆ ಹಿನ್ನಲೆಯಿಂದಾಗಿ ಫುಮಿಯೋ ಕಿಶಿಡಾ ಅವರು ಜಪಾನ್ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. * ಪ್ರಸ್ತುತ ಫುಮಿಯೋ ಕಿಶಿಡಾ ಅವರು ಜಪಾನ್ ದೇಶದ 100 ನೇ ಪ್ರಧಾನಮಂತ್ರಿಯಾಗಿದ್ದಾರೆ, ಇವರಿಗೆ ಭಾರತೀಯ ಪ್ರಧಾನಿ ಮೋದಿ ಅವರು ಅಭಿನಂದನೆಗಳನ್ನೂ ತಿಳಿಸಿದ್ದಾರೆ. * ನೂತನ ಪ್ರಧಾನಿ ಫುಮಿಯೋ ಕಿಶಿಡಾ ಅವರೊಂದಿಗೆ ಸೇರಿ ವಿಶೇಷ ಕಾರ್ಯತಂತ್ರ, ಜಾಗತಿಕ ಪಾಲುದಾರಿಕೆ, ಶಾಂತಿ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಿದ್ಧವಾಗಿದ್ದೇನೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.