Job Description: * ಪ್ರಸ್ತುತ ಅಕ್ಟೋಬರ್ ತಿಂಗಳನ್ನು 'ಹಿಂದೂ ಪರಂಪರೆಯ ಮಾಸ' ಎಂದು ಅಮೇರಿಕದ ಟೆಕ್ಸಾಸ್, ಫ್ಲಾರಿಡಾ, ನ್ಯೂಜೆರ್ಸಿ, ಓಹಿಯೊ ಮತ್ತು ಮೆಸ್ಸಾಚ್ಯುಸೆಟ್ಸ್ ಎಂಬ ಕೆಲ ರಾಜ್ಯಗಳು ಘೋಷಿಸಿವೆ. * ಪ್ರಸ್ತುತ ಹಿಂದೂ ಧರ್ಮವು ತನ್ನ ವಿಶಿಷ್ಟ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದೆ, ಅಷ್ಟೇ ಅಲ್ಲದೇ ನಮ್ಮ ರಾಜ್ಯ ಹಾಗೂ ದೇಶಕ್ಕೆ ಹಲವಾರು ಕೊಡುಗೆಗಳನ್ನೂ ನೀಡಿದೆ ಎಂದು ಅಮೇರಿಕ ತಿಳಿಸಿದೆ. * ಅಮೇರಿಕದಲ್ಲಿನ ಹಲವು ರಾಜ್ಯಗಳು ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆಯ ಮಾಸ ಎಂದು ಘೋಷಣೆ ಮಾಡಿವೆ, ಇದೀಗ ಅಲ್ಲಿನ ಹಿಂದೂ ಸಂಘಟನೆಗಳು ಈ ಮಾಸಾಚರಣೆಯ ಸಂಭ್ರಮವನ್ನು ಆಚರಿಸಲು ಸಿದ್ಧವಾಗಿವೆ. * ಆದರೆ ಅಲ್ಲಿನ ಹಿಂದೂ ಸಂಘಟನೆಗಳು ಅಧಿಕೃತವಾಗಿ ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳಾಗಿ ಘೋಷಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಲ್ಲಿ ಕೇಳಿಕೊಂಡಿದ್ದಾರೆ.