Job Description: * ಪ್ರಸ್ತುತ ಚೀನಾ ದೇಶದ ಯಾವುದೇ ಕಂಪನಿಗಳು ಭಾರತದಲ್ಲಿನ ಇತ್ತೀಚಿಗಿನ ಹೈವೇ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. * ಈ ಹಿಂದೆ 2020 ರ ಜುಲೈನಲ್ಲಿ ಚೀನಾ ಹಾಗೂ ಭಾರತದ ನಡೆವೆ ಗಡಿ ಸಂಘರ್ಷವಾದ ಸಂಧರ್ಭದಲ್ಲಿ ಇನ್ನು ಮುಂದೆ ಭಾರತದ ನೆಲದಲ್ಲಿನ ಯಾವುದೇ ಯೋಜನೆಗಳಿಗೆ ಚೀನಾ ಸಂಸ್ಥೆಗಳು ಹೂಡಿಕೆ ಮಾಡಲು ಬಿಡುವುದಿಲ್ಲ ಎಂಬ ನಿರ್ಧಾರವನ್ನು ತಗೆದುಕೊಂಡು, ಚೀನಾ ದೇಶದ ಕಂಪನಿಗಳು ಭಾರತದ ಹೈವೇ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.