Job Description: * ಪ್ರಸ್ತುತ ಚೀನಾ ದೇಶವು ಈ ಹಿಂದೆ ತೈವಾನ್ದಿಂದ ಅನನಾಸುಗಳನ್ನು ಆಮದು ಮಾಡಿಕೊಳುವುದಕ್ಕೆ ಕೀಟದ ಸಮಸ್ಯೆಯ ಕಾರಣ ನೀಡಿ ನಿರ್ಬಂಧವನ್ನು ಹೇರಿತ್ತು, ಇದೀಗ ಮತ್ತೇ ಅದೇ ಕಾರಣ ನೀಡಿ ತೈವಾನ್ ಪ್ರಾಂತ್ಯದ ಸೀತಾ ಫಲ ಮತ್ತು ಜಂಬೂ ನೇರಳೆಯ ಆಮದಿಗೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ. * ಪ್ರಸ್ತುತ ತೈವಾನ್ ಪ್ರಾಂತ್ಯವು ಚೀನಾದ ಬೀಜಿಂಗನ್ನು ವಿಶ್ವ ವ್ಯಾಪಾರ ಸಂಸ್ಥೆಯ ಮುಂದೆ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ವಾಹಿನಿ ಸಂಸ್ಥೆ ರಾಯಿಟರ್ಸ್ ವರದಿ ನೀಡಿದೆ. * ಪ್ರಸ್ತುತ ತೈವಾನ್ ಪ್ರಾಂತ್ಯದಿಂದ ಚೀನಾ ರಾಷ್ಟ್ರಕ್ಕೆ ಆಮದಾಗುವ ಸೀತಾಫಲ ಮತ್ತು ಜಂಬೂ ನೇರಳೆಯ ಹಣ್ಣುಗಳಲ್ಲಿ 'ಪ್ಲನೋಕೋಕಸ್ ಮೈನರ್' ಎಂಬ ಕೀಟಗಳನ್ನು ಪತ್ತೆಯಾಗಿವೆ ಈ ಕಾರಣದಿಂದ ಹಣ್ಣುಗಳ ಆಮದಿಗೆ ನಿರ್ಬಂಧವನ್ನು ಹೇರಲಾಗಿದೆ ತಿಳಿಸಿದ್ದಾರೆ. * ಪ್ರಸ್ತುತ ತೈವಾನ್ ಪ್ರಾಂತ್ಯವು ಮಾವಿನ ಹಣ್ಣು,ಸೀತಾಫಲ ಹಾಗು ಜಂಬೂ ನೇರಳೆ ಹಣ್ಣಿಗೆ ಹೆಸರುವಾಸಿಯಾದ ಪ್ರಾಂತ್ಯವಾಗಿದೆ.