Job Description: * ಪ್ರಸ್ತುತ ಅಮೆಜಾನ್ ಸಂಸ್ಥೆಯು ತನ್ನ ವೇದಿಕೆಯಲ್ಲಿ ಚೀನಾ ದೇಶದ 600 ಬ್ರ್ಯಾಂಡ್ಗಳಿಗೆ ಇ-ಕಾಮರ್ಸ್ ಕಂಪನಿ ನಿಷೇಧ ಹೇರಿದೆ., ಹಾಗೂ ಸರಿ ಸುಮಾರು 3000 ಆನ್ಲೈನ್ ಸ್ಟೋರ್ಗಳನ್ನು ಸ್ಥಗಿತಗೊಳಿಸಿದೆ. * ಪ್ರಸ್ತುತ ಚೀನಾ ಮೂಲದ ಹಲವು ಬ್ರ್ಯಾಂಡ್ ನಕಲಿ ವಿಮರ್ಶೆ, ಕಳಪೆ ಉತ್ಪನ್ನ ಮಾರಾಟ ಹಾಗೂ ಅಮೆಜಾನ್ ಪಾಲಿಸಿ ನೀತಿಯನ್ನು ಉಲ್ಲಂಘಿಸಿದ ಕಾರಣದಿಂದಾಗಿ ಆನ್ಲೈನ್ ಸ್ಟೋರ್ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. * ಅಮೆಜಾನ್ ಸಂಸ್ಥೆಯು ಚೀನಾದ 600 ಬ್ರ್ಯಾಂಡ್ಗಳ ಕಳಪೆ ದರ್ಜೆಯ ಉತ್ಪನ್ನ ಮತ್ತು ನಕಲಿ ವಿಮರ್ಶೆ ಮೇಲಿನ ಕ್ರಮ ಜರುಗಿಸಲಾಗುವದು ಎಂದು ತಿಳಿಸಿದೆ.