Job Description: * 2021 ರ ಸೆಪ್ಟೆಂಬರ್. 18 ರಂದು 36 ನೇ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ವಿಶಾಖಪಟ್ಟಣದಲ್ಲಿನ ಈಸ್ಟರ್ನ್ ನೇವಲ್ ಕಮಾಂಡ್ ಆಚರಣೆ ಮಾಡಿತು. * ಈಸ್ಟರ್ನ್ ನೇವಲ್ ಕಮಾಂಡ್ ನ ಯರಡಾ ಬೀಚ್, ಭೀಮಿಲಿ ಬೀಚ್ ಹಾಗೂ ವಿಶಾಖಪಟ್ಟಣದ ನೌಕಾ ಘಟಕಗಳ ಆವರಣ ಹಾಗೂ ಸಮುದ್ರ ಮುಂಭಾಗಗಳಲ್ಲಿ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಸುಮಾರು 500 ನೌಕಾ ಸಿಬ್ಬಂದಿ, ರಕ್ಷಣಾ ನಾಗರಿಕರು ಕೈಗೊಂಡರು. * ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಸೆಪ್ಟೆಂಬರ್ 3 ನೇ ಶನಿವಾರ ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ 2021 ರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು 'ಕಸದ ಬುಟ್ಟಿಯಲ್ಲಿ ಇರಿಸಿ ಮತ್ತು ಸಾಗರದಲ್ಲಿ ಅಲ್ಲ' ಎಂಬ ಧ್ಯೆಯೇ ವ್ಯಾಕ್ಯ ಅಡಿಯಲ್ಲಿ ಆಚರಿಸಲಾಗಿದೆ.