Job Description: * ಭಾರತದ ಷೇರು ಮಾರುಕಟ್ಟೆಯ ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ದಾಖಲೆ ನಿರ್ಮಿಸಿದೆ. * ಪ್ರಸ್ತುತ ಭಾರತದ ಷೇರು ಮಾರುಕಟ್ಟೆಯ ಫ್ರೆಂಚ್ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿ ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ. * ಪ್ರಸ್ತುತ ವರ್ಷದಲ್ಲಿ ಬೆಂಚ್ಮಾರ್ಕ್ ಸೆನ್ಸೆಕ್ಸ್ ಶೇ. 23 ಕ್ಕಿಂತ ಅಧಿಕ ಜಿಗಿತ ಕಂಡಿದೆ. 2021 ರಲ್ಲಿ, ಭಾರತದ ಷೇರು ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಅತಿದೊಡ್ಡ ಲಾಭವನ್ನುಗಳಿಸಿ ದಾಖಲೆಯನ್ನು ನಿರ್ಮಿಸಿದೆ ಅಲ್ಲದೇ 2020 ರ ಡಿಸೆಂಬರ್. 31 ರಿಂದ ಸ್ಟಾಕ್ ಮಾರುಕಟ್ಟೆ ಮೌಲ್ಯ 873.4 ಅರಬ್ ಡಾಲರ್ ಅಧಿಕವಾಗಿದೆ ಎಂದು ತಿಳಿದು ಬಂದಿದೆ. * ವಿಶ್ವದ ಷೇರು ಮಾರುಕಟ್ಟೆಯಲ್ಲಿ ಯುಎಸ್ ಸ್ಟಾಕ್ ಮಾರ್ಕೆಟ್ ನಂಬರ್ ಒನ್ ಸ್ಥಾನ ಪಡೆದಿದೆ, ಹಾಗೂ ಚೀನಾ 2 ನೇ ಸ್ಥಾನ ಪಡೆದಿದೆ. * ಜಪಾನ್, 3 ನೇ ಸ್ಥಾನ, ಹಾಂಕಾಂಗ್ 4 ನೇ ಸ್ಥಾನ, ಯುಕೆ 5 ನೇ ಸ್ಥಾನ ಪಡೆದುಕೊಂಡಿವೆ.