Job Description: * ಪ್ರಸ್ತುತ ಯುಎಸ್ ಓಪನ್ 2021 ರ ಗ್ರ್ಯಾಂಡ್ ಸ್ಲಾಂ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ರಷ್ಯಾದ ಡಾನಿಲ್ ಮೆಡ್ವೆಡೆವ್ ಅವರು ಈ ಬಾರಿಯ ಪ್ರಶಸ್ತಿಯನ್ನು ಜಯಿಸಿದ್ದಾರೆ. * ವರ್ಲ್ಡ್ ನಂ.1 ಟೆನ್ನಿಸ್ ಆಟಗಾರ ನೋವಾಕ್ ಜೊಕೋವಿಕ್ ಅವರು ವಿರುದ್ಧ ರಷ್ಯಾದ ಡಾನಿಲ್ ಮೆಡ್ವೆಡೆವ್ ಅವರು ಗೆಲುವು ದಾಖಲಿಸಿದ್ದಾರೆ. * ರಷ್ಯಾದ ಡಾನಿಲ್ ಮೆಡ್ವೆಡೆವ್ ಅವರು ಜಾಗತಿಕವಾಗಿ 2 ನೇ ರಾಂಕ್ ಹೊಂದಿದ್ದಾರೆ, ಹಾಗೂ ಇವರಿಗೆ ಇದು ಮೊದಲನೇ ಪ್ರಮುಖ ಚ್ಯಾಂಪಿಯನ್ಶಿಪ್ ಲಭಿಸಿದೆ. * ಈ ಯುಎಸ್ ಟೆನ್ನಿಸ್ ಓಪನ್ 2021 ರ ಟ್ರೋಫಿ ನ್ಯೂಯಾರ್ಕನ ಆರ್ತರ್ ಆಶ್ ಸ್ಟೇಡಿಯಂನಲ್ಲಿ ನಡೆದಿದೆ.