Job Description: * ಪ್ರಸ್ತುತ ಉತ್ತರ ಕೊರಿಯಾ ರಾಷ್ಟ್ರವು ದೂರಗಾಮಿ ಕ್ರೂಸ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಸುದ್ದಿವಾಹಿನಿಗಳು ಮಾಹಿತಿಯನ್ನು ನೀಡಿವೆ. * ಪ್ರಸ್ತುತ ಉತ್ತರ ಕೊರಿಯಾ ರಾಷ್ಟ್ರವು ತನ್ನಲ್ಲಿನ ಅಣ್ವಸ್ತ್ರ ಬಲವನ್ನು ವೃದ್ಧಿಪಡಿಸಿಕೊಳ್ಳಲು ಈ ಕ್ಷಿಪಣಿ ಪ್ರಯೋಗ ನಡೆಸಿದೆ, ಹಾಗೂ ಅಮೇರಿಕ ವಿರುದ್ಧದ ಸಂಘರ್ಷದ ಕಾರಣದಿಂದಾಗಿ ಈ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎನ್ನಲಾಗಿದೆ. * ದೂರಗಾಮಿ ಕ್ರೂಸ್ ಕ್ಷಿಪಣಿಯ 1500 ಕಿ.ಮೀ. ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಮಾಹಿತಿ ನೀಡಿದೆ, ಹಾಗೂ ಈ ಪರೀಕ್ಷೆಯಿಂದಾಗಿ ಉತ್ತರ ಕೊರಿಯಾ ದೇಶದ ರಕ್ಷಣಾ ವಲಯವು ಮತ್ತಷ್ಟು ಶಕ್ತಿಶಾಲಿಯಾಗಲಿದೆ ಎಂದು ತಿಳಿಸಿದ್ದಾರೆ.