Job Description: * ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿರುವ ಗುಲಾಮ್ ಶಬ್ಬೀರ್ ಅವರಿಗೆ 4 ವರ್ಷಗಳ ಕ್ರಿಕೆಟ್ ಅವಧಿಗೆ ನಿರ್ಬಂಧ ಹೇರಿದೆ. * UAE ನ ಗುಲಾಮ್ ಶಬ್ಬೀರ್ ಅವರು ಭ್ರಷ್ಟಾಚಾರ ವಿರೋಧಿ ಶಿಕ್ಷಣ ಅಧಿವೇಶನಗಳಲ್ಲಿ ಪಾಲ್ಗೊಂಡಿರುವ ಆರೋಪ ಸಾಭೀತಾಗಿರುವದರಿಂದ ಇವರನ್ನು 4 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿಷೇಧಿಸಲಾಗಿದೆ ಎಂದು 'ಐಸಿಸಿ' ತಿಳಿಸಿದೆ. * ಗುಲಾಮ್ ಶಬ್ಬೀರ್ ಅವರು ಕನಿಷ್ಠ ಮೂರು ಭ್ರಷ್ಟಾಚಾರ ವಿರೋಧಿ ಶಿಕ್ಷಣ ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. * ಈ ಮೊದಲು ಗುಲಾಮ್ ಶಬ್ಬೀರ್ ಅವರು 'UAE' ಪರವಾಗಿ 40 ಪಂದ್ಯಗಳಲ್ಲಿ ಆಟವಾಡಿದ್ದಾರೆ.