Job Description: * ಜಸ್ಪ್ರೀತ್ ಬೂಮ್ರಾ ಅವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪಡೆದು ಸಾಧನೆ ಮಾಡಿದ್ದಾರೆ, ಇವರು ಭಾರತ ಕ್ರಿಕೆಟ್ ತಂಡದ ಬಲಗೈ ವೇಗಿ ಬೌಲರ್ ಆಗಿದ್ದಾರೆ. * ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ವೇಗದ ಬೌಲರ್ ಇವರಾಗಿದ್ದಾರೆ. * ಜಸ್ಪ್ರೀತ್ ಬೂಮ್ರಾ ಅವರು ಕೇವಲ 24 ನೇ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ಗಳ ಸಾಧನೆಯನ್ನು ಮಾಡಿದ್ದಾರೆ. * ಈ ಹಿಂದೆ ಕಪಿಲ್ ದೇವ್ ಅವರು 25 ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ಗಳ ಸಾಧನೆಯನ್ನು ಮಾಡಿದ್ದರು, ಇದೀಗ ಜಸ್ಪ್ರೀತ್ ಬೂಮ್ರಾ ಅವರು ಈ ಸಾಧನೆಯನ್ನು ಮುರಿದಿದ್ದಾರೆ.