Job Description: * ಪ್ರಸ್ತುತ ಅಫ್ಘಾನಿಸ್ತಾನದ ಪಂಜ್ಶಿರ್ ಕಣಿವೆಯನ್ನು ನಿಯಂತ್ರಿಸಲು ತಾಲಿಬಾನ್ ಮತ್ತು ಪಂಜ್ಶಿರ್ ದಲ್ಲಿನ ವಿರೋಧ ಪಡೆಗಳು ಹೋರಾಡಿದವು. * ಈ ಪಂಜಶೀರ್ ಕಣಿವೆಯು ಕಾಬೂಲ್ನ ಉತ್ತರಕ್ಕೆ ಇದೆ. * ಈ ಹಿಂದೆ ತಾಲಿಬಾನ್ಗಳು 1996 ರಿಂದ 2001 ರವರೆಗೆ ಅಫ್ಘಾನಿಸ್ತಾನವನ್ನು ಆಳಿದಾಗಲು ಈ ಪಂಜ್ಶಿರ್ ಕಣಿವೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. * 2021 ರ ಸೆಪ್ಟೆಂಬರ್. 3 ರಂದು ಪಂಜಶೀರ್ ಪ್ರಾಂತ್ಯದ ಯುದ್ಧವು ಆರಂಭವಾಯಿತು. * ಪ್ರಸ್ತುತ ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಈ ಪಂಜಶೀರ್ ಕಣಿವೆಯ ಒಂದಾಗಿದೆ, ಈ ಪಂಜಶೀರ್ ಕಣಿವೆಯ 512 ಹಳ್ಳಿಗಳು 7 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರಸ್ತುತ ಪಂಜಶೀರ್ ಪ್ರಾಂತೀಯ ರಾಜಧಾನಿ ಬಜಾರಕ್ ಆಗಿದೆ, ಈ ಪಂಜಶೀರ್ ಪ್ರದೇಶವನ್ನು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಮುಂಭಾಗವು ನಿಯಂತ್ರಣ ಮಾಡುತ್ತದೆ. * ಈ ಪಂಜಶೀರ್ ಪ್ರಾಂತ್ಯವು 2004 ರಲ್ಲಿ ಪರ್ವಾನ್ ಪ್ರಾಂತ್ಯದಿಂದ ಒಂದು ಸ್ವತಂತ್ರ ಪ್ರಾಂತ್ಯವಾಗಿದೆ.