Job Description: * ಪ್ರಸ್ತುತ ವಾರಣಾಸಿಯ ಪ್ರವಾಸೋದ್ಯಮವು ವಾರಣಾಸಿ-ಚುನಾರ್ ಕ್ರೂಸ್ ಸೇವೆಯು ಆರಂಭಿಸಿದೆ. * ಪ್ರಸ್ತುತ ಗಂಗಾ ನದಿಯಲ್ಲಿನ ಈ ಕ್ರೂಸ್ ಸೇವೆಯುನ್ನು ವಾರಾಣಸಿಯಿಂದ ಮಿರ್ಜಾಪುರದ ಐತಿಹಾಸಿಕ ಚುನಾರ್ ಕೋಟೆಯವರೆಗೆ ಪ್ರಾರಂಭಿಸಲಾಗಿದೆ, ಇದು ಅಂದಾಜು 30 ಕಿ.ಮೀ. ದೂರದ ಪ್ರಯಾಣವಾಗಿದೆ. * ಈ ಕ್ರೂಸ್ ಸವಾರಿಯ ರವಿದಾಸ್ ಘಾಟ್ನಿಂದ ಆರಂಭವಾಗಿ ಪುನ್ಹ ಸುನಾರ್ ಕೋಟೆಯಿಂದ ವಾರಣಾಸಿಗೆ ವಾಪಸಾಗುತ್ತದೆ. * ಪ್ರಸ್ತುತ ಈ ಚುನಾರ್ ಕೋಟೆಯು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿದೆ, ವಾರಣಾಸಿಯಿಂದ 23 ಕಿ.ಮೀ. ದೂರದಲ್ಲಿದೆ, ಈ ಕೋಟೆಯ ಕ್ರಿಸ್ತಪೂರ್ವ 56 ರಿಂದ ಮತ್ತು ಅಫ್ಘಾನಿಸ್ತಾನ ವಂಶಸ್ಥ ಶೇರ್ ಷಾ ಸೂರಿ ಆಳ್ವಿಕೆ, ಹಾಗೂ 1782 ರಲ್ಲಿ ಮೊಘಲ್ ಸಾಮ್ರಾಜ್ಯದ ಆಳ್ವಿಕೆ, ಮತ್ತೇ 1804 ರಲ್ಲಿ ಮರಾಠರ ಆಳ್ವಿಕೆಯ, ನಂತರ ಭಾರತವು ಸ್ವಾತಂತ್ರ್ಯ ಪಡೆಯುವ ತನಕ ಅಂದರೆ 1947 ರವರೆಗೆ ಬ್ರಿಟಿಷ್ ರಾಜ್ ಈ ಕೋಟೆಯನ್ನು ಆಕ್ರಮಿಸಿಕೊಂಡಿದೆ.