Job Description: * ಭಾರತ ದೇಶವು ಪ್ಲಾಸ್ಟಿಕ್ ಒಪ್ಪಂದವನ್ನು ಆರಂಭಿಸಿದ ಏಷ್ಯಾದ ಮೊದಲ ದೇಶವಾಗಿದೆ. * ಈ ಹೊಸ ವೇದಿಕೆಯನ್ನು ವರ್ಲ್ಡ್-ವೈಡ್ ಫಂಡ್ ಫಾರ್ ನೇಚರ್-ಇಂಡಿಯಾ, ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಹಾಗೂ ಪ್ಲಾಸ್ಟಿಕ್ಗಾಗಿ ವೃತ್ತಾಕಾರದ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡಲಿದೆ ಎಂದು ತಿಳಿಸಲಾಗಿದೆ. * ಈ ಹೊಸ ವೇದಿಕೆಯನ್ನು ಭಾರತದಲ್ಲಿನ ಬ್ರಿಟಿಷ್ ಹೈ ಕಮೀಷನರ್ ಅಲೆಕ್ಸಾಂಡರ್ ಎಲ್ಲಿಸ್ ಅವರಿಂದ ಆರಂಭಿಸಲಾಗಿದೆ. * ಪ್ರಸ್ತುತ ಈ ಒಪ್ಪಂದದ ಅಡಿಯಲ್ಲಿ ಪ್ಲಾಸ್ಟಿಕ್'ನ್ನು ಆರ್ಥಿಕತೆಯಲ್ಲಿ ಮತ್ತು ನೈಸರ್ಗಿಕ ಪರಿಸರದಿಂದ ದೂರವಿರಿಸುವ ಗುರಿಯನ್ನು ಹೊಂದಿದೆ. * ಭಾರತದ ಈ ಒಪ್ಪಂದದಿಂದ 100 ಪ್ರತಿಶತ ಪ್ಲಾಸ್ಟಿಕ್ ಪ್ಯಾಕೇಜಿಂಗ್'ನ್ನು ಮರುಬಳಕೆ ಮಾಡಬಹುದು ಅಥವಾ 50 ಪ್ರತಿಶತ ಪ್ಲಾಸ್ಟಿಕ್ ಪ್ಯಾಕೇಜಿಂಗ್'ನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡಲಾಗುತ್ತದೆ, ಹಾಗೂ ಎಲ್ಲಾ ಪ್ಲಾಸ್ಟಿಕ್ ಪ್ಯಾಕೇಜಿಂಗ್ನಾದ್ಯಂತ ಶೇಕಡಾ 25 ರಷ್ಟು ಮರುಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. * ಭಾರತದಲ್ಲಿ ವಾರ್ಷಿಕವಾಗಿ ಸರಿ ಸುಮಾರು 9.46 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ, ಇದರಲ್ಲಿ ಶೇ 40 ರಷ್ಟು ಹಣವನ್ನು ಕೂಡ ಸಂಗ್ರಹಿಸಲಾಗಿಲ್ಲ. * ಪ್ರಸ್ತುತ ಭಾರತದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಅರ್ಧದಷ್ಟು ಕೇವಲ ಪ್ಯಾಕೇಜಿಂಗ್ ಸಲುವಾಗಿ ಬಳಸಲಾಗುತ್ತದೆ, ಆದರೆ ಅದರಲ್ಲಿ ಅತೀ ಪ್ಲಾಸ್ಟಿಕ್ ಒಂದೇ ಸಾರಿ ಬಳಸುವ ಪ್ಲಾಸ್ಟಿಕ್ ಆಗಿದೆ.