Job Description: * ಪ್ರಸ್ತುತ ವಿಶ್ವದಾದ್ಯಂತ '55' ಮಿಲಿಯನ್ ಗಿಂತಲೂ ಅಧಿಕ ಜನ ಬುದ್ಧಿಮಾಂದ್ಯತೆಯನ್ನು ಹೊಂದಿದ್ದಾರೆ, ಈ ಬುದ್ಧಿಮಾಂದ್ಯತೆಯ ಪ್ರಮಾಣವು 2030 ರ ವೇಳೆಗೆ '78' ಮಿಲಿಯನ್ ಹಾಗೂ 2050 ರ ವೇಳೆಗೆ 139 ಮಿಲಿಯನ್'ಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. * ಪ್ರಸ್ತುತ ಹೃದಯಾಘಾತ, ಮೆದುಳಿನಗಾಯ ಅಥವಾ ಅಲ್ಝೀಮರ್ಸ್ ಕಾಯಿಲೆಯಿಂದಾಗಿ ಬುದ್ಧಿಮಾಂದ್ಯತೆ ಉಂಟಾಗುವ ಸಾಧ್ಯತೆಗಳಿವೆ, ಇದೀಗ ವಿಶ್ವದಲ್ಲಿ ಅಂದಾಜು '55' ಮಿಲಿಯನ್ ಜನರು ಈ ಬುದ್ಧಿಮಾಂದ್ಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಢ್ನಾಮ್ ಘೆಬ್ರೆಯೆಸುಸ್ ತಿಳಿಸಿದ್ದಾರೆ.