Job Description: * ಯುನೈಟೆಡ್ ಕಿಂಗ್ಡಂನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್, ಮ್ಯಾನ್ಮಾರ್ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ. * ಪ್ರಸ್ತುತ ಮಯನ್ಮಾರ್ ನ ಮಿಲಿಟರಿ ಆಡಳಿತಕ್ಕೆ ಹಣಕಾಸಿನ ನೆರವು ನೀಡುವ ವ್ಯವಹಾರಗಳ ಮೇಲೆ ಪರಿಣಾಮ ಹೇರಲು ಯುನೈಟೆಡ್ ಕಿಂಗ್ಡಂ ಮ್ಯಾನ್ಮಾರ್ ದೇಶದ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದೆ. * ಈ ನಿರ್ಬಂಧಗಳಿಂದ, ಯುಕೆ ಆಡಳಿತ ಮತ್ತು ಹಣಕಾಸು ಸಂಪನ್ಮೂಲಗಳ ಪ್ರವೇಶವನ್ನು ನಿರ್ಬಂಧಿಸಲು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುತ್ತದೆ, ಪ್ರಸ್ತುತ ಇದು ಮಯನ್ಮಾರ್'ನ ಮಿಲಿಟರಿ ಆಡಳಿತದ ವ್ಯಾಪಾರ ಜಾಲವನ್ನು ಗುರಿಯಾಗಿಸಿದೆ. * ಪ್ರಸ್ತುತ ಮಯನ್ಮಾರ್ ಮಿಲಟರಿಯು ತನ್ನ ದೇಶದ ಜನರ ಮೇಲಿನ ಕ್ರೂರ ದಾಳಿಯನ್ನು ನಿಲ್ಲಿಸುವ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ ಎಂದು ಯುಕೆ ಈ ಹೊಸ ನಿರ್ಬಂಧಗಳನ್ನು ಹೇರಿದೆ. * ಮ್ಯಾನ್ಮಾರ್ ಸೇನೆಯು ದೇಶದಲ್ಲಿ ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.