Job Description: * ಪ್ರಸ್ತುತ ಲಾಥಮ್ನ ಸ್ನೈಪ್ ವಲಸೆ ಹಕ್ಕಿಯು ಜಪಾನ್ನಿಂದ ಆಸ್ಟ್ರೇಲಿಯಾಕ್ಕೆ ವರ್ಷಕ್ಕೆ ಎರಡು ಬಾರಿ ತಡೆರಹಿತವಾಗಿ ಹಾರುತ್ತದೆ, ಹಾಗೂ ಈ ಹಕ್ಕಿಯು ಸಾವಿರಾರು ಕಿ.ಮೀ. ಸಾಗರದ ದೂರವನ್ನು ಕ್ರಮಿಸಲು 5 ದಿನಗಳನ್ನು ಕಾಲಾವಕಾಶ ತೆಗೆದುಕೊಳ್ಳುತ್ತದೆ. * ಈ ಹಕ್ಕಿಯನ್ನು ಜಪಾನೀಸ್ ಸ್ನಿಪ್ ಎನ್ನುವರು, ಅಲ್ಲದೇ ವೈಜ್ಞಾನಿಕವಾಗಿ ಗಲ್ಲಿನಾಗೋ ಹಾರ್ಡ್ವಿಕ್ಕಿ ಎಂದು ಕರೆಯುವರು. * ಈ ಮೊದಲು ಆಸ್ಟ್ರೇಲಿಯಾದಲ್ಲಿ ಈ ಪಕ್ಷಿಯನ್ನು ಗೇಮ್ ಬರ್ಡ್ ಎಂದು ಬೇಟೆಯಾಡಲಾಗುತ್ತಿತ್ತು, ಆದರೆ ಸದ್ಯ ಇದನ್ನು ರಕ್ಷಣೆ ಮಾಡಲಾಗುತ್ತಿದೆ. * ಪ್ರಸ್ತುತ ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ಕಾಯಿದೆ 1972 ರ ಅಡಿಯಲ್ಲಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಈ ಹಕ್ಕಿಯನ್ನು ಅಪರೂಪ ಪಕ್ಷಿ ಎಂದು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.