Job Description: * ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ ಕತಾರ್ನ ರಾಯಭಾರಿ ದೀಪಕ್ ಮಿತ್ತಲ್, ಹಾಗೂ ತಾಲಿಬಾನ್ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು 2021 ರ ಆಗಸ್ಟ್. 31 ರಂದು ಭೇಟಿಯಾದರು. * ಪ್ರಸ್ತುತ ಭಾರತೀಯ ಭದ್ರತಾ ಅಧಿಕಾರಿಗಳು ಹಾಗೂ ರಾಜತಾಂತ್ರಿಕರು ತಾಲಿಬಾನ್'ನೊಂದಿಗೆ ಕೆಲ ತಿಂಗಳುಗಳ ಕಾಲ ಒಪ್ಪಂದ ಮಾಡಿಕೊಂಡಿದೆ, ಈ ಸಭೆಯಲ್ಲಿ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿಯ ವಿಷಯದ ಬಗ್ಗೆ ಚರ್ಚಿಸಲಾಯಿತು. * ಸದ್ಯ ಅಫ್ಘಾನಿಸ್ತಾನದಲ್ಲಿ 140 ಭಾರತೀಯರು ಮತ್ತು ಸಿಖ್ ಅಲ್ಪಸಂಖ್ಯಾತ ಪ್ರಜೆಗಳು ಕಾಬೂಲ್ನಲ್ಲಿ ಉಳಿದುಕೊಂಡಿದ್ದಾರೆ, ಭಾರತವು ಇಲ್ಲಿಯತನಕ 112 ಅಫ್ಘಾನ್ ಪ್ರಜೆಗಳು ಸೇರಿ 565 ಜನರನ್ನು ದೆಹಲಿಗೆ ರವಾನಿಸಿದೆ.