Job Description: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಅಮೇರಿಕದ ಒಕ್ಸಾನಾ ಮಾಸ್ಟರ್ಸ್, 2 ನೇ ಚಿನ್ನದ ಪದಕ ಜಯಿಸಿದ್ದಾರೆ, ಇದಕ್ಕೂ ಮೊದಲೇ ಇವರು ಮಹಿಳೆಯರ ರಸ್ತೆ ರೇಸ್ ಎಚ್5 ವಿಭಾಗದಲ್ಲಿ ಚಿನ್ನ ಜಯಿಸಿದ್ದರು. * ಈ ಹಿಂದೆ 1986 ರಲ್ಲಿ ಉಕ್ರೇನ್ ನ ಚೆರ್ನೊಬಿಲ್ ನಲ್ಲಿ ನಡೆದ ಅಣು ಸ್ಥಾವರ ಸ್ಫೋಟದ ಕಾರಣದಿಂದಾಗಿ ಒಕ್ಸಾನಾ ಮಾಸ್ಟರ್ಸ್ ಅವರು ಹುಟ್ಟಿನಿಂದಲೇ ಕಾಲುಗಳ ಶಕ್ತಿಯನ್ನು ಕಳೆದುಕೊಂಡಿದ್ದಾರೆ. * ಒಕ್ಸಾನಾ ಮಾಸ್ಟರ್ಸ್ ಅವರು 1989 ರಲ್ಲಿ ಉಕ್ರೇನ್ನಲ್ಲಿ ಜನಿಸಿದ್ದಾರೆ, ಪ್ರಸ್ತುತ ಇವರು ಬಾಲಕಿಯಾಗಿರುವಾಗ ಅಮೇರಿಕದ ಮೂಲದ ಮಹಿಳೆ ಇವರನ್ನು ದತ್ತು ಪಡೆದಿದ್ದಾರೆ.