Job Description: * ಪ್ರಸ್ತುತ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನ ಹೈ ಜಂಪ್ ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಗಳು ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * ಭಾರತೀಯ ಕ್ರೀಡಾಪಟು ಮರಿಯಪ್ಪನ್ ತಂಗವೇಲು ಅವರು ಹೈ ಜಂಪ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಶರದ್ ಕುಮಾರ್ ಅವರು ಹೈ ಜಂಪ್ ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * ಭಾರತೀಯ ಈ ಕ್ರೀಡಾಪಟುಗಳು ಕ್ಲಾಸ್ ಟಿ42 ಪಾಲ್ಗೊಂಡಿರುವ ಮರಿಯಪ್ಪನ್ ತಂಗವೇಲು 1.86 ಮೀ. ಜಿಗಿದು ಬೆಳ್ಳಿ ಪದಕ ಪಡೆದಿದ್ದಾರೆ, ಈ ಮೊದಲು ಇವರು 2016 ರ ರಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು, ಹಾಗೂ ಇದು ಇವರ 2 ನೇ ಪದಕವಾಗಿದೆ. * ಶರದ್ ಕುಮಾರ್ 1.83 ಮೀ. ಜಿಗಿದು ಕಂಚಿನ ಪದಕವಾನ್ನಿ ಜಯಿಸಿದ್ದಾರೆ. * ಪ್ರಸ್ತುತ ಅಮೇರಿಕದ ಸ್ಯಾಮ್ ಗ್ರೀವೆ ಅವರು 1.88 ಮೀ. ಜಿಗಿದ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.