Job Description: * ಪ್ರಸ್ತುತ ಭಾರತದ ನಿಶಾದ್ ಕುಮಾರ್ ಅವರು 2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ದೇಶಕ್ಕೆ ಮತ್ತೊಂದು ಪದಕವನ್ನ ತಂದುಕೊಟ್ಟಿದ್ದಾರೆ, ಭಾರತೀಯ ನಿಶಾದ್ ಕುಮಾರ್ ಅವರು ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಬೆಳ್ಳಿ ಪದಕ ಜಯಿಸಿರುವ ನಿಶಾದ್ ಕುಮಾರ್ ಅವರು ಮೂಲತಃ ಹಿಮಾಚಲ ಪ್ರದೇಶದ ಉನಾ ಮೂಲದವರಾಗಿದ್ದಾರೆ. * ಟೋಕಿಯೊ ಪ್ಯಾರಾಲಿಂಪಿಕ್ಸ್ನ ಪುರುಷರ ಹೈಜಂಪ್ ಟಿ47ನಲ್ಲಿ ಎತ್ತರ ಜಿಗಿತದ ವಿಭಾಗದಲ್ಲಿ ನಿಶಾದ್ ಅವರು ಬೆಳ್ಳಿ ಪದಕ ಜಯಿಸಿದ್ದಾರೆ, ಇವರನ್ನು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಆಭಿನಂದಿಸಿದ್ದಾರೆ.