Job Description: * ಪ್ರಸ್ತುತ ಮಹಿಳಾ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಗಾಯದ ಸಮಸ್ಯೆಯಿಂದಾಗಿ ಯುಎಸ್ ಓಪನ್ (US - Open 2021)ನಿಂದ ಹಿಂದೆ ಸರಿದಿದ್ದಾರೆ. * ಇದೇ ಪಂದ್ಯಾವಳಿಗಳ ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ಡೊಮಿನಿಕ್ ಥೀಮ್ ಕೂಡ ಹಿಂದೆ ಸರಿದಿದ್ದಾರೆ. * US - Open 2021 ಪಂದ್ಯಾವಳಿಗಳು ಇದೇ ಆಗಸ್ಟ್. 30 ರಿಂದ ಪ್ರಾರಂಭವಾಗಲಿವೆ. * ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು '6 ಬಾರಿ' ಯುಎಸ್ ಓಪನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಅವುಗಳು: 1999, 2002, 2008, 2012, 2013 ಹಾಗೂ 2014 ರಲ್ಲಿ ಪ್ರಶಸ್ತಿ ಜಯಿಸಿ ಚಾಂಪಿಯನ್ ಆಗಿದ್ದಾರೆ.