Job Description: * ಆಪಲ್ ಇಂಕ್ ಸಿಇಒ, ಟಿಮ್ ಕುಕ್ ಮತ್ತು ಮೈಕ್ರೋಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ, ಸತ್ಯ ನಾದೆಲ್ಲಾ ವೈಟ್ ಹೌಸ್ ಸೈಬರ್ ಸೆಕ್ಯುರಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. * ಅಮೆಜಾನ್ ಇಂಕ್ ಮುಖ್ಯ ಕಾರ್ಯನಿರ್ವಾಹಕ, ಆಂಡಿ ಜಸ್ಸಿ ಅವರು ಶ್ವೇತಭವನದ ಸಭೆಯಲ್ಲಿ ಅಧ್ಯಕ್ಷ ಜೋ ಬಿಡೆನ್ ಜೊತೆ ಟೆಕ್ ಕಾರ್ಯನಿರ್ವಾಹಕರನ್ನು ಸೇರಲಿದ್ದಾರೆ. * ಪ್ರಸ್ತುತ ಈ ವೈಟ್ ಹೌಸ್ ಸೈಬರ್ ಸೆಕ್ಯುರಿಟಿ ಸಭೆಯಲ್ಲಿ ಖಾಸಗಿ ಕಂಪನಿಗಳ ಸೈಬರ್ ಸುರಕ್ಷತೆಯನ್ನು ಸುಧಾರಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸಲಿದ್ದಾರೆ. * 2021 ರ ಜುಲೈ ನಲ್ಲಿ ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಅವರು ರಾಷ್ಟ್ರೀಯ ಭದ್ರತಾ ಜ್ಞಾಪನಾ ಪತ್ರಕ್ಕೆ ಸಹಿ ಹಾಕಿದ್ದಾರೆ, ಸೈಬರ್ ಸುರಕ್ಷತೆಗಾಗಿ ಕಾರ್ಯಕ್ಷಮತೆ ನಿಯಂತ್ರಣಗಳನ್ನು ರಚಿಸಲು ಈ ಹೊಸ ಸಾರ್ವಜನಿಕ-ಖಾಸಗಿ ಉಪಕ್ರಮವನ್ನು ಆರಂಭಿಸಿದ್ದಾರೆ. * ಈ ಸೈಬರ್ ಭದ್ರತೆಯ ಜವಾಬ್ದಾರಿಯನ್ನು ಹೋಮ್ ಲ್ಯಾಂಡ್ ಸೆಕ್ಯುರಿಟಿ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಹಾಗೂ ಡಿಫೆನ್ಸ್ ಆಫ್ ಡಿಫೆನ್ಸ್ ಸಂಸ್ಥೆಗಳ ನಡುವೆ ಹಂಚಿಕೊಳ್ಳಲಾಗಿದೆ.