Job Description: * 2021 ರ ಆಗಸ್ಟ್. 17 ರಂದು 13 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ದಾಟಿದ ಭಾರತೀಯ 2 ನೇ ಕಂಪನಿ TCS. * TCS ಕಂಪನಿಯು ಈ ಮಾರುಕಟ್ಟೆ ಮೌಲ್ಯವನ್ನು 17 ವರ್ಷಗಳ ನಂತರ ಸಾಧಿಸಿದೆ, TCS ಭಾರತದಲ್ಲಿ ರಿಲಯನ್ಸ್ ನಂತರ 2 ನೇ ಕಂಪನಿಯಾಗಿದೆ. * ಪ್ರಸ್ತುತ TCS ಕಂಪನಿ ವಹಿವಾಟಿನ ಅಂತ್ಯದ ವೇಳೆಗೆ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ರೂ 13.14 ಲಕ್ಷ ಕೋಟಿಯಾಗಿತ್ತು. * ರಿಲಯನ್ಸ್ ಇಂಡಸ್ಟ್ರೀಸ್ ಪ್ರಸ್ತುತ 13.7 ಲಕ್ಷ ಕೋಟಿ ರೂ. ಆಗಿದೆ. * ಟಾಟಾ ಕನ್ಸಲ್ಟೆನ್ಸಿ ಸೇವೆಗಳ (TCS): ಇದು ಭಾರತದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ (IT) ಸೇವೆಗಳು ಮತ್ತು ಸಲಹಾ ಕಂಪನಿಯಾಗಿದೆ, ಹಾಗೂ ಇದು ತನ್ನ ಪ್ರಧಾನ ಕಛೇರಿ ಮುಂಬೈನಲ್ಲಿ ಹೊಂದಿದೆ. * ಈ TCS ಕಂಪನಿಯು 46 ದೇಶಗಳ 149 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.