Job Description: * ಭಾರತದ ಪುಟ್ಬಾಲ್ ಆಟಗಾರ ಸಂದೇಶ್ ಜಿಂಗಾನ್ ಅವರು ಎಟಿಕೆ ಮೋಹನ್ ಬಗಾನ್ ಎಫ್ ಸಿ ತೊರೆದು ಕ್ರೊಯೇಶಿಯದ ಫುಟ್ಬಾಲ್ ಕ್ಲಬ್ ಎಚ್ ಎನ್ ಕೆ ಸಿಬೆನಿಕ್'ಗೆ ಸೇರ್ಪಡೆಯಾಗಲಿದ್ದಾರೆ, ಇದಲ್ಲದೇ ಭಾರತದ ಮೊದಲ ಅಂತರ್ ರಾಷ್ಟ್ರೀಯ ಫುಟ್ಬಾಲ್ ಆಟಗಾರನೆಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. * ಭಾರತದ ಪುಟ್ಬಾಲ್ ಆಟಗಾರ ಸಂದೇಶ್ ಜಿಂಗಾನ್ ಅವರು ತಮ್ಮ 21 ನೇ ವಯಸ್ಸಿನಲ್ಲಿ ಮೊದಲ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನವನ್ನು ಸೆಳೆದಿದ್ದರು, ಹಾಗೂ 2014 ರಲ್ಲಿ ಇಂಡಿಯನ್ ಸೂಪರ್ ಲೀಗ್ ನ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.