Job Description: * ಇತ್ತೀಚಿಗೆ ಅಫ್ಗಾನಿಸ್ತಾನದ ಕಾಬೂಲ್ ನಗರಕ್ಕೆ ತಾಲಿಬಾನ್ ಉಗ್ರರು ಕಾಲ ಇಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ವರೌ ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ, ಆದರೆ ಇದೀಗ ನಾನು ದೇಶದ ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ ಎಂದು ಆಫ್ಗಾನ್ ಉಪಾಧ್ಯಕ್ಷರು ಘೋಷಿಸಿ ಕೊಂಡಿದ್ದಾರೆ, ಹಾಗೂ ಇದಕ್ಕೆ ಆಫ್ಗಾನ್ ಸಂವಿಧಾನವು ಅಧಿಕಾರ ನೀಡಲು ಒಪ್ಪಿದೆ ಎಂದು ಉಲ್ಲೇಖಿಸಿದ್ದಾರೆ. * ಪ್ರಸ್ತುತ ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಹಾಗೂ ಶಾಂತಿ ಮಂಡಳಿ ಮುಖ್ಯಸ್ಥ ಅಬ್ದುಲ್ಲಾ ಹೀಗೆ ಹಲವಾರು ನಾಯಕರು ತಾಲಿಬಾನ್ ಉಗ್ರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.