Job Description: * ಪ್ರಸ್ತುತ ಗೂಗಲ್ ಸುಭದ್ರಾ ಕುಮಾರಿ ಚೌಹಾಣ್ ಅವರ 117 ನೇ ಜನ್ಮ ದಿನಾಚರಣೆಯ ಅಂಗವಾಗಿ ಇವರಿಗೆ ಸೃಜನಶೀಲ ಡೂಡಲ್ ನ್ನು ಅರ್ಪಿಸಿ ಗೌರವ ಸಲ್ಲಿಸಿದೆ. * ಸುಭದ್ರಾ ಕುಮಾರಿ ಚೌಹಾಣ್ ಒಬ್ಬ ಭಾರತೀಯ ಹೋರಾಟಗಾರ್ತಿ, ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಕವಿಯಾಗಿದ್ದಾರೆ, ಹಾಗೂ ಇವರ ಈ ಗೂಗಲ್ ಡೂಡಲ್ ನ್ನು ನ್ಯೂಜಿಲ್ಯಾಂಡ್ ನ ಅತಿಥಿ ಕಲಾವಿದರಾದ ಪ್ರಭಾ ಮಲ್ಯರಿಂದ ವಿವರಿಸಲಾಗಿದೆ. * ಸುಭದ್ರಾ ಕುಮಾರಿ ಚೌಹಾಣ್ ಅವರು 1904 ರ ಆಗಸ್ಟ್. 16 ರಂದು ಉತ್ತರ ಪ್ರದೇಶದ ನಿಹಾಲ್ಪುರ್ ಗ್ರಾಮದಲ್ಲಿ ಜನಿಸಿದ್ದಾರೆ, ಇವರು ತಮ್ಮ 9 ನೇ ವರ್ಷ ವಯಸ್ಸಿನಲ್ಲಿ ಮೊದಲ ಕವಿತೆಯನ್ನು ಪ್ರಕಟಿಸಿದ್ದರು, ಹಾಗೂ ಇವರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯ ಕಾರ್ಯಕರ್ತೆಯಾಗಿದ್ದಾರೆ, ಇವರು 1948 ರಲ್ಲಿ ನಿಧನರಾದರು.