Job Description: * ಪ್ರತಿ ವರ್ಷವು ಆಗಸ್ಟ್. 12 ರಂದು ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. * ಪ್ರಸ್ತುತ ಈ ದಿನದಂದು ಸಮಾಜದಲ್ಲಿ ಯುವಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತೋರಿಸಲು ಆಚರಣೆ ಮಾಡುತ್ತಾರೆ. * 1999 ರ ಆಗಸ್ಟ್. 12 ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲು ವಿಶ್ವಸಂಸ್ಥೆಯು ಘೋಷಿಸಿದೆ. * 2021 ರ ಅಂತರರಾಷ್ಟ್ರೀಯ ಯುವ ದಿನಾಚರಣೆಯನ್ನು 'ಟ್ರಾನ್ಸ್ಫಾರ್ಮಿಂಗ್ ಫುಡ್ ಸಿಸ್ಟಮ್ಸ್ ಯೂತ್ ಇನ್ನೋವೇಶನ್ ಫಾರ್ ಹ್ಯೂಮನ್ ಅಂಡ್ ಪ್ಲಾನೆಟರಿ ಹೆಲ್ತ್' ಎಂಬ ಥೀಮ್ ಅಡಿಯಲ್ಲಿ ಈ ದಿನವನ್ನು ಆಚರಣೆ ಮಾಡಲಾಗಿದೆ. * 2020 ರಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆಯನ್ನು 'ಜಾಗತಿಕ ಕ್ರಿಯೆಗಾಗಿ ಯುವ ನಿಶ್ಚಿತಾರ್ಥ'. ಥೀಮ್ ಅಡಿಯಲ್ಲಿ ಆಚರಿಸಲಾಗಿತ್ತು.