Job Description: * 2021 ರ ಆಗಸ್ಟ್. 13 ರಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC) 'ಕ್ಲೀನ್ ಸಿಟಿ' ಆಪ್'ನ್ನು ಪ್ರಾರಂಭಿಸಿದೆ, ಈ ಆಪ್ ಆ ಪ್ರದೇಶದಲ್ಲಿನ ನಿವಾಸಿಗಳು ಕಸ ಎತ್ತುವ ದೂರುಗಳನ್ನು ದಾಖಲಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC)ಯ ಆಡಳಿತದಲ್ಲಿರುವ ಪ್ರದೇಶವನ್ನು NDMC ಪ್ರದೇಶ ಎನ್ನುವರು, ಇದು ಸುಮಾರು 42.7 ಕಿಮೀ 2 ಪ್ರದೇಶವನ್ನು ಹೊಂದಿದೆ. * ಪ್ರಸ್ತುತ ದೆಹಲಿಯ ಕೇಂದ್ರಾಡಳಿತ ಪ್ರದೇಶವು '5' ಶಾಸನಬದ್ಧ ನಗರ ಪ್ರದೇಶಗಳನ್ನು ಹೊಂದಿದೆ. - ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್. - ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್. - ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್. - ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC). - ದೆಹಲಿ ಕಂಟೋನ್ಮೆಂಟ್ ಬೋರ್ಡ್.