Job Description: * ಐತಿಹಾಸಿಕ ತೀರ್ಪುಗಳ ಸರದಾರ ನ್ಯಾ. ರೋಹಿಂಟನ್ ಫಾಲಿ ನಾರಿಮನ್, ಸುಪ್ರೀಂ ಕೋರ್ಟ್ನಿಂದ ಇತ್ತೀಚಿಗೆ ನಿವೃತ್ತರಾಗಿದ್ದಾರೆ. * ನ್ಯಾ. ನಾರಿಮನ್ ಅವರು 2014ರ ಜು. 7ರಂದು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು ಸರಿ ಸುಮಾರು 13,500ಕ್ಕೂ ಅಧಿಕ ಪ್ರಕರಣಗಳ ತೀರ್ಪುಗಳನ್ನು ನೀಡಿದ್ದಾರೆ. * ನ್ಯಾ. ನಾರಿಮನ್ ಅವರು ಮೂಲಭೂತ ಹಕ್ಕುಗಳ ಸಂರಕ್ಷಣೆ, ಐಟಿ(IT) ಕಾಯ್ದೆಯಡಿ ಬಂಧಿಸುವ ಅಧಿಕಾರವನ್ನು ರದ್ದು ಮಾಡಿದ್ದಾರೆ, ಹಾಗೂ ಸಲಿಂಗ ಕಾಮವನ್ನು ಶಿಕ್ಷಾರ್ಹ ಪ್ರಕರಣಗಳ, ಮತ್ತು ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ, ಇನ್ನು ಅನೇಕ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಿದ್ದಾರೆ.