Job Description: * 2021 ರ ಆಗಸ್ಟ್. 9 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಮುಕ್ತ ಚರ್ಚೆಯ ಅಧ್ಯಕ್ಷತೆಯನ್ನು ವಹಿಸಲಿರುವ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿ * UNSC ಯಲ್ಲಿ ಕಡಲ ಭದ್ರತೆಯ ವಿಷಯದ ಕುರಿತು ಚರ್ಚೆ ನಡೆಯಲಿದೆ. * UNSC ಯಲ್ಲಿ ಭಾರತವು ತನ್ನ 2 ವರ್ಷಗಳ ಅಧಿಕಾರಾವಧಿಯನ್ನು 2021 ರ ಜನವರಿ. 1 ರಂದು ಆರಂಭಿಸಿದೆ. * UNSC ಯಲ್ಲಿ ಇದು ಭಾರತದ 7 ನೇ ಅವಧಿಯಾಗಿದೆ, ಈ ಅವಧಿಕ್ಕಿಂತ ಮೊದಲು ಭಾರತವು 1950-51, 1967-68, 1972-73, 1977-78, 1984-85, ಮತ್ತು 1991-92 ರಲ್ಲಿ UNSC ಯ ಸದಸ್ಯತ್ವ ಹೊಂದಿತ್ತು. * ಎರಡನೇ ವಿಶ್ವ ಯುದ್ಧ ಸಮಯದಲ್ಲಿ ಲೀಗ್ ಆಫ್ ನೇಷನ್ಸ್ ವಿಶ್ವ ಶಾಂತಿಯನ್ನು ಕಾಪಾಡಿಕೊಳ್ಳವಲ್ಲಿ ವಿಫಲವಾದಾಗ ನಂತರ ದಿನಗಳಲ್ಲಿ UNSC ಅನ್ನು ರಚನೆ ಮಾಡಲಾಗಿದೆ. * 1946 ರ ಜನವರಿ.17 ರಂದು UNSC ಯ ಮೊದಲ ಅಧಿವೇಶನವು ನಡೆಯಿತು.