Job Description: * ಪ್ರಸ್ತುತ ಟೋಕಿಯೊ ಒಲಿಂಪಿಕ್ಸ್ನಲ್ಲಿ ಅಮೇರಿಕದ ಈಜುಗಾರ ಕೇಲೆಬ್ ಡ್ರೆಸೆಲ್ ಅವರು 5 ಚಿನ್ನದ ಪದಕಗಳನ್ನು ಗೆದಿದ್ದಾರೆ. - 4/100 ಮೀ. ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಚಿನ್ನ - 50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಚಿನ್ನ - 100 ಮೀ. ಬಟರ್ಫ್ಲೈನಲ್ಲಿ ಚಿನ್ನ - 100 ಮೀ. ಫ್ರೀಸ್ಟೈಲ್ನಲ್ಲಿ ಚಿನ್ನ - 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಅಮೇರಿಕ ಕ್ರೀಡಾಪಟುಗಳು: ಮಾರ್ಕ್ ಆಂಡ್ರೋ ಸ್ಪಿಟ್ಜ್ ಅವರು 1972 ರಲ್ಲಿ 7ಚಿನ್ನ, ಮ್ಯಾಥ್ಯೂ ನಿಕೋಲಸ್ ಬಿಯೊಂಡಿ ಅವರು 1988 ರಲ್ಲಿ 5 ಚಿನ್ನ, ಮೈಕೆಲ್ ಫೆಲ್ಫ್ಸ್ ಅವರು 2008 ರಲ್ಲಿ 8 ಚಿನ್ನ, ಹಾಗೂ 2016 ರಲ್ಲಿ 5 ಚಿನ್ನ ಜಯಿಸಿದ್ದಾರೆ.