Job Description: * ಟೋಕಿಯೋ ಒಲಂಪಿಕ್ಸ್ನ 100 ಮೀ. ಓಟದಲ್ಲಿ ಚಿನ್ನ ಗೆದ್ದ ಮಾರ್ಸೆಲ್ ಜೇಕಬ್ಸ್ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. * ವಿಶ್ವದ ವೇಗದ ಓಟಗಾರ ಎಂಬ ಖ್ಯಾತಿಗೆ ಉಸೇನ್ ಬೋಲ್ಟ್ ಪಾತ್ರರಾಗಿದ್ದರು, ಇದೀಗ ಇವರ ಹಾದಿಯಲ್ಲಿ ಮಾರ್ಸೆಲ್ ಜೇಕಬ್ಸ್ ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. * ಪ್ರಸ್ತುತ ಮಾರ್ಸೆಲ್ ಜೇಕಬ್ಸ್ ಅವರು ಟೋಕಿಯೊ ಒಲಂಪಿಕ್ಸ್ ನ 100 ಮೀ. ಓಟದಲ್ಲಿ 9.80 ಸೆಕೆಂಡ್ ಗೆ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ. *ಇದೀಗ ಮಾರ್ಸೆಲ್ ಜೇಕಬ್ಸ್ ವಿಶ್ವದ ಅತ್ಯಂತ ವೇಗದ ಮನುಷ್ಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.