Job Description: * ಪ್ರಸ್ತುತ ನೌಕಾಪಡೆಯ ಉಪ ಮುಖ್ಯಸ್ಥರಾಗಿ ಘೋರ್ಮೇಡ್ ಅವರು ವೈಸ್ ಅಡ್ಮಿರಲ್ ಜಿ ಅಶೋಕ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. * 1984 ರ ಜನವರಿ. 1 ರಂದು ವೈಸ್-ಅಡ್ಮಿರಲ್ ಘೋರ್ಮೇಡ್ ಅವರನ್ನು ನೌಕಾಪಡೆಗೆ ನೇಮಕ ಮಾಡಲಾಗಿದೆ, ಇವರು ನ್ಯಾವಿಗೇಷನ್ ನಿರ್ದೇಶನ ತಜ್ಞರಾಗಿದ್ದಾರೆ. * 2017 ರಲ್ಲಿ ವೈಸ್-ಅಡ್ಮಿರಲ್ ಘೋರ್ಮೇಡ್ ಅವರಿಗೆ ರಾಷ್ಟ್ರಪತಿಗಳು ಅತಿ ವಿಶಿಷ್ಟ ಸೇವಾ ಪದಕವನ್ನು ನೀಡಲಾಗಿತ್ತು.