Job Description: * ಟೋಕಿಯೊ ಒಲಂಪಿಕ್ಸ್ ನ ಮಹಿಳಾ ವಿಭಾಗದ ಜಿಮ್ನಾಸ್ಟಿಕ್ಸ್ ನಲ್ಲಿ ಅಮೆರಿಕದ ಯುವ ಜಿಮ್ನಾಸ್ಟಿಕ್ಸ್ ಕ್ರೀಡಾಪಟು ಸುನೀಸಾ ಲೀ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ, ಈ ಹಿಂದೆ ನಡೆದ ರಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೇರಿಕದ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಅವರು ಚಿನ್ನ ಪಡೆದುಕೊಂಡಿದ್ದರು. * ಬ್ರೆಜಿಲ್'ನ ರೆಬೆಕಾ ಆಯಂಡ್ರಾಡೆ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ರಷ್ಯಾದ ಎಂಜೆಲಿನಾ ಮೆಲ್ನಿಕೊವಾ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ.