Job Description: * ಪ್ರಸ್ತುತ ದೆಹಲಿ ಪೊಲೀಸ್ ಮುಖ್ಯಸ್ಥರಾಗಿ ರಾಕೇಶ್ ಅಸ್ತಾನ ಅವರನ್ನು ನೇಮಕ ಮಾಡಿದ್ದಾರೆ, ಈ ಹಿಂದೆ 2018 ರಲ್ಲಿ ಇವರನ್ನು CBI ನಿಂದ ವಜಾಗೊಳಿಸಿ ನಂತರ ಗಡಿ ಭದ್ರತಾ ಪಡೆಯ(BSF) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. * ರಾಕೇಶ್ ಅಸ್ತಾನ ಅವರು ಗುಜರಾತ್ ಕೇಡರ್ ನ 1984 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.