Job Description: * ಗುಜರಾತ್ನ ವಡೋದರಾದ ಶ್ರೇತಾ ಪರ್ಮಾರ್ ಅವರು ಸ್ಕೈಡೈವಿಂಗ್ಗೆ ಪರವಾನಿಗೆ ಪಡೆದ ದೇಶದ ನಾಲ್ಕನೇ ಮಹಿಳೆಗೆ ಪಾತ್ರರಾಗಿದ್ದಾರೆ. * ಈ ಮೊದಲು ಸ್ಕೈಡೈವಿಂಗ್ ಲೈಸೆನ್ಸ್ ಪಡೆದ ಭಾರತದ ಮಹಿಳೆಯರು: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರಾಷೆಲ್ ಥಾಮಸ್, ಶೀತಲ್ ಮಹಾಜನ್, ಇವರ ಜೊತೆಯಲ್ಲಿ ದೇಶದ ಮೊದಲ ಮಹಿಳಾ ಬೇಸ್ ಜಂಪರ್ ಅರ್ಚನಾ ಸರ್ದಾನಾ ಅವರು ಕೂಡ ಸ್ಕೈಡೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.