Job Description: * ಪ್ರಸ್ತುತ ಭಾರತ ಮತ್ತು ರಷ್ಯಾ 12 ನೇ ಆವೃತ್ತಿಯ ಜಂಟಿ ಮಿಲಿಟರಿ ವ್ಯಾಯಾಮವನ್ನು ಆಗಸ್ಟ್. 1 ರಿಂದ 13 ರವರೆಗೆ ರಷ್ಯಾದ ವೋಲ್ಗೊಗ್ರಾಡ್ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. * ಈ ಮಿಲಿಟರಿ ವ್ಯಾಯಾಮಕ್ಕೆ INDRA 2021 ಎಂದು ಹೆಸರಿಡಲಾಗಿದೆ, ಉಭಯ ದೇಶಗಳ ದ್ವಿಪಕ್ಷೀಯ ಭದ್ರತಾ ಸಹಕಾರವನ್ನು ಇನ್ನು ಉತ್ತಮಗೊಳಿಸುವಲ್ಲಿ ಹಾಗೂ ಅಭಿವೃದ್ಧಿಪಡಿಸಲು ಸಹಾಯಕಾರಿಯಾಗಲಿದೆ, ಹಾಗೂ ಇದರಲ್ಲಿ ಎರಡೂ ರಾಷ್ಟ್ರಗಳ 250 ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. * ವಿಶ್ವಸಂಸ್ಥೆಯ ಆದೇಶದ ಮೇರೆಗೆ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಜಂಟಿ ಆಪರೇಟಿವ್ ಫೋರ್ಸ್ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ. * ವೋಲ್ಗೊಗ್ರಾಡ್ ಎಂಬುವದು ರಷ್ಯಾ ರಾಷ್ಟ್ರದ ನಗರವಾಗಿದೆ, ಈ ನಗರವು ವೋಲ್ಗಾ ನದಿಯ ಪಶ್ಚಿಮ ದಡದಲ್ಲಿದೆ.