Job Description: * ಟೋಕಿಯೊ ಒಲಿಂಪಿಕ್ಸ್'ನ ಬಾಕ್ಸಿಂಗ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತದ ಪರವಾಗಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿರುವ ಆಶಿಶ್ ಕುಮಾರ್ ಸೋಲು ಕಂಡಿದ್ದಾರೆ. * ಪುರುಷರ 75 KG. ವಿಭಾಗದಲ್ಲಿ ಚೀನಾದ ಎರ್ಬಿಕ್ ಟೌಹೆಟಾ ಅವರ ವಿರುದ್ಧ ಆಶಿಶ್ ಕುಮಾರ್ ಅವರು ಸೋಲು ಅನುಭವಿಸಿದರು. * ಆಶಿಶ್ ಕುಮಾರ್ ಅವರು ಹಿಮಾಚಲ ಪ್ರದೇಶದ ಕ್ರೀಡಾ ಪಟುವಾಗಿದ್ದಾರೆ. * ಈ ಮೊದಲು ವಿಕಾಸ್ ಕೃಷ್ಣನ್ 69KG ವಿಭಾಗದಲ್ಲಿ ಮತ್ತು ಮನೀಶ್ ಕೌಶಿಕ್ 63 KG ವಿಭಾಗದಲ್ಲಿ ಇದೀಗ ಆಶಿಶ್ ಕುಮಾರ್ ಅವರು ಒಲಿಂಪಿಕ್ಸ್ನಿಂದ ನಿರ್ಗಮಿಸಿದ್ದಾರೆ.