Job Description: * ಭಾರತೀಯ ಬ್ಯಾಡ್ಮಿಂಟನ್ ಪಟು ಸಾಯಿ ಪ್ರಣೀತ್ ಅವರು ಮೊದಲನೇ ಪಂದ್ಯದಲ್ಲೇ ಸೋಲ ಅನುಭವಿಸಿದ್ದಾರೆ, ಇವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. * ಬ್ಯಾಡ್ಮಿಂಟನ್ ಪಟು ಸಾಯಿ ಪ್ರಣೀತ್ ಅವರು ಇಸ್ರೇಲ್ನ ಮಿಶಾ ಝಿಲ್ಬರ್ಮನ್ ವಿರುದ್ಧ ಸೋಲು ಕಂಡಿದ್ದಾರೆ.