Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಆತ್ಮನಿರ್ಭರ್ ಭಾರತ' ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಭಾರತೀಯ ಸೇನೆಯನ್ನು ಮತ್ತಷ್ಟು ಬಲಪಡಿಸುವದರ ಜೊತೆಗೆ ದೇಶೀಯವಾಗಿ ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿ, ಅದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. * ಪ್ರಸ್ತುತ ಈ ಕ್ಷಿಪಣಿಯನ್ನ ಥರ್ಮಲ್ ಸೈಟ್ ನೊಂದಿಗೆ ಸಂಯೋಜಿಸಲಾದ ಮ್ಯಾನ್-ಪೋರ್ಟಬಲ್ ಲಾಂಚರ್ ಬಳಸಿ ಉಡಾವಣೆ ಮಾಡಿದ್ದಾರೆ, ಹಾಗೂ ಈ ಕ್ಷಿಪಣಿಯು ನೇರ ದಾಳಿಯ ಗುರಿಯನ್ನ ನಿಖರವಾಗಿ ನಾಶಪಡಿಸಿದೆ ಎಂದು ತಿಳಿಸಿದ್ದಾರೆ. * ಈ ಮ್ಯಾನ್-ಪೋರ್ಟಬಲ್ ಕ್ಷಿಪಣಿಯು 15 KG ಗಿಂತ ಕಡಿಮೆ ಹೊಂದಿದೆ, ಹಾಗೂ ಗರಿಷ್ಠ 2.5 ಕಿ.ಮೀ. ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.