Job Description: * ಕ್ರಿಸ್ಚಿಯಾನೊ ರೊನಾಲ್ಡೋ ಅವರಿಗೆ ಪ್ರಸಕ್ತ ಸಾಲಿನ ಯುರೋಪಿಯನ್ ಚಾಂಪಿಯನ್ಶಿಪ್'ನಲ್ಲಿ ಅತೀ ಹೆಚ್ಚು ಗೋಲು ಗಳಿಸಿದ್ದರಿಂದಾಗಿ ಪೋರ್ಚುಗಲ್'ನ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಅವರು ಮೊದಲ 'ಗೋಲ್ಡನ್ ಬೂಟ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. * ಇತ್ತೀಚಿಗೆ ಇಂಗ್ಲೆಂಡ್'ನಲ್ಲಿ ನಡೆದ ಯೂರೋ 2020 ಫೈನಲ್ ಪಂದ್ಯದ ನಂತರ ಟೂರ್ನಿಯಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರರಿಗೆ ನೀಡಲಾಗುತ್ತದೆ, ಈ ಬಾರಿ "ಗೋಲ್ಡನ್ ಶೂ" ಪ್ರಶಸ್ತಿಗೆ ಕ್ರಿಸ್ಚಿಯಾನೊ ರೊನಾಲ್ಡೋ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. * ಕ್ರಿಸ್ಚಿಯಾನೊ ರೊನಾಲ್ಡೋ ಅವರು ಈ ಬಾರಿಯ ಯೂರೋ ಕಪ್ ಟೂರ್ನಿಯಲ್ಲಿ '14' ಗೋಲುಗಳನ್ನು ಗಳಸಿದ್ದಾರೆ. * ಪ್ರಸ್ತುತ ಕ್ರಿಸ್ಚಿಯಾನೊ ರೊನಾಲ್ಡೊ ಅವರು 109 ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿ ಇರಾನ್'ನ ಆಟಗಾರ ಅಲಿ ಡೇಯಿ ಸ್ಥಾಪಿಸಿದ ವಿಶ್ವ ದಾಖಲೆಗೆ ಸಮವಾಗಿದ್ದಾರೆ.