Job Description: * ಯೂರೋ ಕಪ್ ಫುಟ್ಬಾಲ್'ನ ಫೈನಲ್ ಪಂದ್ಯ ವೆಂಬ್ಲಿ ಸ್ಟೇಡಿಯಂನಲ್ಲಿ ಇಟಲಿ ಹಾಗೂ ಇಂಗ್ಲೆಂಡ್ ತಂಡಗಳ ಮಧ್ಯೆ ನಡೆಯಿತು, ಈ ಯೂರೋ ಕಪ್ ಫುಟ್ಬಾಲ್ ಫೈನಲ್'ನಲ್ಲಿ ಇಟಲಿ ತಂಡವು ಇಂಗ್ಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್ಶಿಪ್'ನಲ್ಲಿ ಜಯಶಾಲಿಯಾಗಿದೆ. * ಪ್ರಸ್ತುತ ಇಟಲಿ ತಂಡವು ಯುರೋ 2020 ಪಂದ್ಯಾವಳಿಯನ್ನು ಎರಡನೇ ಬಾರಿ ಗೆದಿದ್ದೆ, ಇಟಲಿ ತಂಡವು 2000 ನೇ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ 2012 ರಲ್ಲಿ ಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೋಲು ಅನುಭವಿಸಿದೆ. * ಇಟಲಿಯ ರಾಷ್ಟ್ರೀಯ ತಂಡದ ಗೋಲ್ಕೀಪರ್ ಆಗಿರುವ ಜಿಯಾನ್ಲುಯಿಗಿ ಡೊನರುಮ್ಮ ಅವರನ್ನು ಈ ಟೂರ್ನಿಯ ಕ್ರೀಡಾಪಟು ಎಂದು ಘೋಷಣೆ ಮಾಡಿದರು. * ಈ ಯೂರೋ ಕಪ್ ಫುಟ್ಬಾಲ್'ನ ಫೈನಲ್ ಪಂದ್ಯವನ್ನು ವೆಂಬ್ಲಿ ಸ್ಟೇಡಿಯಂನಲ್ಲಿ ಒಟ್ಟು 67,173 ಅಭಿಮಾನಿಗಳು ವೀಕ್ಷಣೆ ಮಾಡಿದ್ದಾರೆ.