Job Description: * ಡೆನ್ಮಾರ್ಕ್ನಲ್ಲಿ ವಿಶ್ವದ ಅತಿ ಎತ್ತರದ ಮರಳು ಕೋಟೆ (ಸ್ಯಾಂಡ್ಕ್ಯಾಸಲ್)ನ್ನು ನಿರ್ಮಾಣ ಮಾಡಲಾಗಿದೆ, ಅದು 21.16 ಮೀ. ಎತ್ತರವಿದೆ ಹಾಗೂ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದೆ. * ಈ ಹಿಂದೆ 2019 ರಲ್ಲಿ ಡೆನ್ಮಾರ್ಕ್ನ ಹೊಸ ಸ್ಯಾಂಡ್ಕ್ಯಾಸಲ್'ನ್ನು ಜರ್ಮನಿ ಸ್ಥಾಪನೆ ಮಾಡಿತ್ತು, ಅದು 17.66 ಮೀ. ಎತ್ತರವಾಗಿತ್ತು, ಆದರೆ ಈ ಬಾರಿ ನಿರ್ಮಾಣ ಮಾಡಿರುವ ಸ್ಯಾಂಡ್ಕ್ಯಾಸಲ್ ಮೊದಲಿನ ದಾಖಲೆಗಿಂತ 3.5 ಮೀ. ಎತ್ತರವಿದೆ. * ಈ ಸ್ಯಾಂಡ್ಕ್ಯಾಸಲ್'ನ್ನು ತ್ರಿಕೋನ ಆಕಾರದಲ್ಲಿ ನಿರ್ಮಾಣ ಮಾಡಿದ್ದಾರೆ, ಇದು 4860 ಟನ್ ಮರಳಿನಿಂದ ತಯಾರಿಸಲಾಗಿದೆ, ಅಲ್ಲದೆ ಇದು ಪಿರಮಿಡ್'ನ್ನು ನೆನಪಿಸುತ್ತದೆ, ಪ್ರಸ್ತುತ ಈ ಸ್ಯಾಂಡ್ಕ್ಯಾಸಲ್ ಬ್ಲೋಖಸ್ ಎಂಬ ಸಣ್ಣ ಕಡಲತೀರದ ಹಳ್ಳಿಯಲ್ಲಿ ನಿರ್ಮಿಸಲಾಗಿದೆ, ಈ ಗ್ರಾಮವು ಪ್ರತಿವರ್ಷ ಸುಮಾರು 1 ಮಿಲಿಯನ್ ಪ್ರವಾಸಿಗರನ್ನು ಹೊಂದುವ ಜನಪ್ರಿಯ ಬೀಚ್ ಟೌನ್ ಇದಾಗಿದೆ. * ಡೆನ್ಮಾರ್ಕ್ ಉತ್ತರ ಯುರೋಪಿನ ನಾರ್ಡಿಕ್ ದೇಶವಾಗಿದೆ, ಇದಲ್ಲದೆ ಡೆನ್ಮಾರ್ಕ್ ಅಭಿವೃದ್ಧಿ ಹೊಂದಿದ ದೇಶವಾಗಿದೆ.