Job Description: * ಕೇಂದ್ರ ಸರ್ಕಾರವು ಕೋವಿಡ್-19 ನ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ನ ಅಧ್ಯಕ್ಷ ಕೃಷ್ಣ ಅವರಿಗೆ 'ವೈ' ಶ್ರೇಣಿಯ ಭದ್ರತೆಯನ್ನು ನೀಡುತ್ತಿದೆ. * ಶ್ರೀಯುತ ಕೃಷ್ಣ ಅವರು ಭಾರತ್ ಬಯೋಟೆಕ್ನ ಸಂಸ್ಥಾಪಕರಾಗಿದ್ದಾರೆ, ಅಲ್ಲದೆ ಔಷಧ ಕಂಡುಹಿಡಿಯುವಿಕೆ ಹಾಗೂ ಅಭಿವೃದ್ಧಿಪಡಿಸುವುದು ಹೀಗೆ ಅನೇಕ ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಭಾರತ್ ಬಯೋಟೆಕ್ ಕಂಪನಿ ತೊಡಗಿಸಿಕೊಂಡಿದೆ. * ಭಾರತ್ ಬಯೋಟೆಕ್ ಕಂಪನಿ ಅಧ್ಯಕ ಕೃಷ್ಣಾ ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಸಶಸ್ತ್ರ ಕಮಾಂಡೊಗಳು ಭದ್ರತೆಯನ್ನು ನೀಡುತ್ತಿದ್ದಾರೆ. * ಈ ಭಾರತ್ ಬಯೋಟೆಕ್ ಕಂಪನಿ ತೆಲಂಗಾಣ ರಾಜ್ಯದ ಶಮೀರ್ಪೇಟ್ ಪ್ರದೇಶದಲ್ಲಿದೆ.