Job Description: * ಪುರಾತತ್ತ್ವಜ್ಞರ ಅಂತರರಾಷ್ಟ್ರೀಯ ಗುಂಪೊಂದು ಹೊಸ ಮಾನವ ಪ್ರಭೇದಗಳನ್ನು ಇಸ್ರೇಲ್ನಲ್ಲಿ ಕಂಡುಹಿಡಿಯಲಾಗಿದೆ. * ಇಸ್ರೇಲಿ ನೆಶರ್ ರಾಮ್ಲಾ ಅವರ ಸ್ಥಳದಲ್ಲಿ ಪುರಾತತ್ತ್ವಜ್ಞರು ತಲೆಬುರುಡೆಯನ್ನು ಸಂಗ್ರಹಿಸಿದ್ದಾರೆ, ವಿಶಿಷ್ಟವಾದ ಹೋಮೋ ಜನಸಂಖ್ಯೆಯ ತಡವಾಗಿ ಉಳಿದಿರುವ ಉದಾಹರಣೆಯಾಗಿದೆ ಎಂದಿದ್ದಾರೆ, ಇವರುಗಳು ಸರಿ ಸುಮಾರು 420,000 ರಿಂದ 120,000 ವರ್ಷಗಳ ಹಿಂದೆ ವಾಸಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ. * ಪುರಾತತ್ತ್ವಜ್ಞರು ತಲೆಬುರುಡೆಯ ತುಣುಕು ಹಾಗೂ ದವಡೆಯನ್ನು ಕಂಡುಹಿಡಿದಿದ್ದಾರೆ, ಈ ದವಡೆಯು ಸಂಪೂರ್ಣವಾಗಿ ಹೋಮೋ ಸೇಪಿಯನ್ಸ್ ಅಥವಾ ನಿಯಾಂಡರ್ತಲ್ ಅಲ್ಲದ ವ್ಯಕ್ತಿಗೆ ಸೇರಿದೆ ಎಂದು ವಿಶ್ಲೇಷಣೆಯನ್ನು ನೀಡಿದ್ದಾರೆ. * ಈ ಹಿಂದೆ 1932 ರಲ್ಲಿ ಪ್ರವರ್ತಕ ಪುರಾತತ್ವಶಾಸ್ತ್ರಜ್ಞ ಯುಸ್ರಾ ಅವರು 'ಲೇಡಿ ಆಫ್ ಟಬನ್'ನ್ನು ಕಂಡುಹಿಡಿದಿದ್ದರು, ಪ್ರಸ್ತುತ ಈಗಿನ ಸಂಶೋಧಕರು ನೀಡಿರುವ ಮಾಹಿತಿಯ ಪ್ರಕಾರ ಇವುಗಳು ಇಸ್ರೇಲಿ ತಾಣಗಳಲ್ಲಿ ಕಂಡುಬಂದಿರುವ ಪ್ರಸಿದ್ಧ ಲೇಡಿ ಆಫ್ ಟಬೂನ್ನಂತಹ ಪಳೆಯುಳಿಕೆಗಳು ಭಾಗವಾಗಿರಬಹುದು ಎಂದು ಅಂದಾಜಿಸಿದ್ದಾರೆ.