Job Description: * ಅಮೇರಿಕಾದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ವಿದೇಶಗಳ ನೌಕರರಿಗೆ ಎಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅಮೇರಿಕದ ಫೆಡರಲ್ ಏಜೆನ್ಸಿ ಮಾಹಿತಿ ನೀಡಿದೆ. * ಭಾರತೀಯ IT ವೃತ್ತಿಪರ ವ್ಯಕ್ತಿಗಳಿಂದ ಎಚ್-1ಬಿ ವೀಸಾಗೆ ಬೇಡಿಕೆ ಇದೆ ಎಂದು ತಿಳಿಸಲಾಗುತ್ತಿದೆ, * ಪ್ರಸ್ತುತ 2020 ರ ಅಕ್ಟೋಬರ್. 1ರಂದು ಎಚ್-1ಬಿ ಅರ್ಜಿಗಳು ತಿರಸ್ಕೃತಗೊಂಡಿದ್ದವು ಇದೀಗ ಈ ಅರ್ಜಿದಾರರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದೆ.