Job Description: *ಕೇಂದ್ರ ಸರಕಾರವು ಕೊರೊನಾ ಸೋಂಕಿನ ಅಬ್ಬರ ಹಾಗೂ ಲಾಕ್ ಡೌನ್ ಗಳ ಹಿನ್ನೆಲೆಯಲ್ಲಿ ಪವಿತ್ರ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದೆ. *ಕೇಂದ್ರ ಸರಕಾರ ಸತತ 2ನೇ ವರ್ಷವೂ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ.