Job Description: * ಮಾಜಿ IAS ಅಧಿಕಾರಿ ಎ.ಕೆ.ಶರ್ಮಾ ಅವರನ್ನು ಬಿಜೆಪಿಯ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ, ಈ ಐಎಎಸ್ ಅಧಿಕಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಪ್ತರು ಕೂಡ ಹೌದು. * ಕೋವಿಡ್-19 ವಿರುದ್ಧದ ಹೋರಾಟದ ಮೇಲ್ವಿಚಾರಣೆಗೆ ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ ಮತ್ತು ಎಂಎಲ್ಸಿ(MLC) ಆಗಿದ್ದ ಎ.ಕೆ.ಶರ್ಮಾ ಅವರನ್ನು ಪ್ರಸ್ತುತ ವರ್ಷದ ಪ್ರಾರಂಭದಲ್ಲಿ ವಾರಣಾಸಿಗೆ ಕಳುಸಲಾಗಿತ್ತು, ಈ ಪ್ರದೇಶವು ಪ್ರಧಾನಿ ಮೋದಿ ಜೀ ಅವರ ಲೋಕಸಭಾ ಕ್ಷೇತ್ರವಾಗಿತ್ತು. * ಎ.ಕೆ.ಶರ್ಮಾ ಅವರು 1988ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದರು.